ರೆಸಿಪಿ: ಮಸಾಲಾ ಆಲೂ
ಸಮಯ: 15 ನಿಮಿಷ
ಸಾಮಾಗ್ರಿಗಳು
ಆಲೂಗಡ್ಡೆ
ಈರುಳ್ಳಿ
ಹಸಿಮೆಣಸು
ಟೊಮ್ಯಾಟೊ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಕೊತ್ತಂಬರಿ
ಕರಿಬೇವು
ಗರಂ ಮಸಾಲಾ
ಕಡ್ಲೆಬೇಳೆ
ಮಾಡುವ ವಿಧಾನ
ಮೊದಲು ಕುಕ್ಕರ್‌ನಲ್ಲಿ ಆಲೂಗಡ್ಡೆ ಬೇಯಿಸಿ
ನಂತರ ಬಾಣಲೆಗೆ ಎಣ್ಣೆ, ಸಾಸಿವೆ, ಕಡ್ಲೆಬೇಳೆ,ಕರಿಬೇವು ಹಾಕಿ.
ನಂತರ ಇದಕ್ಕೆ ಹಸಿಮೆಣಸು, ಈರುಳ್ಳಿ ಹಾಕಿ.
ನಂತರ ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಟೊಮ್ಯಾಟೊ ಹಾಕಿ.
ಇದೀಗ ಅರಿಶಿಣ, ಗರಂ ಮಸಾಲಾ ಹಾಗೂ ಕೊತ್ತಂಬರಿ ಹಾಕಿ.
ಈ ಗೊಜ್ಜಿಗೆ ಬೆಂದ ಆಲೂ ಸೇರಿಸಿ ಮಿಕ್ಸ್ ಮಾಡಿದರೆ ಆಲೂ ಪಲ್ಯ ರೆಡಿ