ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಾವುದೇ ಡಾಕ್ಯುಮೆಂಟ್ ಸ್ಕ್ಯಾನ್ ಮಾಡಬೇಕೆಂದರು ಸ್ಕ್ಯಾನಿಂಗ್ ಆಪ್ ಡೌನ್ ಲೋಡ್ ಮಾಡಬೇಕು ಅಂತಾರೆ. ಆದರೆ ಐಫೋನ್ ನಲ್ಲಿ ಇದು ಇನ್ ಬಿಲ್ಟ್ ಇರುತ್ತೆ.
ಹೌದು. ಐಫೋನ್ ನಲ್ಲಿ ಡಾಕ್ಯುಮೆಂಟ್ ಸ್ಕ್ಯಾನ್ ಮಾಡುವ ಸುಲಭ ವಿಚಾರ ಎಷ್ಟೋ ಜನಕ್ಕೆ ತಿಳಿದೇ ಇಲ್ಲ. ಇಲ್ಲಿದೆ ನೋಡಿ ಸಿಂಪಲ್ ಸ್ಟೆಪ್ಸ್
- ಮೊದಲು ಐ ಫೋನ್ ನಲ್ಲಿ ನೋಟ್ಸ್ ಆಪ್ ಮೇಲೆ ಲಾಂಗ್ ಪ್ರೆಸ್ ಮಾಡಿ.
- ಅಲ್ಲಿ ನಿಮಗೆ ಸ್ಕ್ಯಾನ್ ಡಾಕ್ಯುಮೆಂಟ್ಸ್ ಅನ್ನುವ ಆಯ್ಕೆ ಮಾಡಿ. ಇದು ನಿಮ್ಮ ಕ್ಯಾಮರಾ ಓಪನ್ ಮಾಡಿಸುತ್ತೆ.
- ನಂತರ ನಿಮ್ಮ ಡಾಕ್ಯುಮೆಂಟ್ ಅನ್ನು ಸ್ಕ್ಯಾನ್ ಮಾಡಿ ಸೈಜ್ ಹೊಂದಿಸಿಕೊಳ್ಳಿ. ಕೊನೆಯಲ್ಲಿ ಸೇವ್ ಮಾಡಿ.
- ಇದು ನಿಮ್ಮ ಐಕ್ಲೌಡ್ ನಲ್ಲಿ ಸೇವ್ ಆಗುತ್ತದೆ.