ವಿಡಿಯೋ : ಕರ್ನಾಟಕದಲ್ಲಿ ಬರೆಯಲಾಗ್ತಿದೆ ಹೀಗೊಂದು ಹೆದ್ದಾರಿ ಕ್ರಾಂತಿಯ ಅಧ್ಯಾಯ !

0
361

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದ ಹೆದ್ದಾರಿಗಳ ಚಿತ್ರಣ ಬದಲಾಗುತ್ತಿದೆ, ಹೆದ್ದಾರಿಗಳ ನಿರ್ಮಾಣಕ್ಕೆ ಹೆಚ್ಚು ಹಣ ನೀಡಲಾಗುತ್ತಿದೆ.. ಬರೋಬ್ಬರಿ 19 ಸಾವಿರ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಯ ಹಾದಿಯಲ್ಲಿರುವ ರಾಜ್ಯದ ಹೆದ್ದಾರಿಯ ಬಗ್ಗೆ ಈ ವಿಡಿಯೋದಲ್ಲಿ ತಿಳಿಯಿರಿ..

LEAVE A REPLY

Please enter your comment!
Please enter your name here