ಹಾಕಿ ಟೆಸ್ಟ್: 2ನೇ ಪಂದ್ಯದಲ್ಲೂ ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಸೋಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಹಾಕಿ ಟೆಸ್ಟ್​ನಲ್ಲಿ ಭಾರತ 2ನೇ ಪಂದ್ಯದಲ್ಲೂ ಸೋಲನುಭವಿಸಿದೆ. ಬ್ಲೇಕ್​ ಗೋವರ್ಸ್​ರ ಹ್ಯಾಟ್ರಿಕ್​ ಗೋಲುಗಳ ಸಹಾಯದಿಂದ ಆಸೀಸ್​ ಪಡೆ 7- 4 ಗೋಲುಗಳಿಂದ ಗೆಲುವು ಸಾಧಿಸಿತು.

ಮೊದಲ ಹಾಕಿ ಪಂದ್ಯದ ಕೊನೆಯ ಕ್ಷಣದಲ್ಲಿ ಮಾಡಿದ ಎಡವಟ್ಟಿನಿಂದಾಗಿ ಭಾರತ 4-5 ರ ಗೋಲುಗಳಿಂದ ಸೋಲನುಭವಿಸಿತ್ತು. ಇದೀಗ 2 ನೇ ಪಂದ್ಯದಲ್ಲೂ ಆಸ್ಟ್ರೇಲಿಯಾದ ಆಟಗಾರರು ಹರ್ಮನ್​ಪ್ರೀತ್​ ಸಿಂಗ್​ ತಂಡದ ಮೇಲೆ ಸವಾರಿ ಮಾಡಿ ಗೆಲುವು ತನ್ನದಾಗಿಸಿಕೊಂಡಿದ್ದಾರೆ . ಇದರಿಂದ ಸರಣಿಯಲ್ಲಿ ಭಾರತ 2-0 ಯಲ್ಲಿ ಹಿನ್ನಡೆ ಅನುಭವಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!