ಸಾಮಾಗ್ರಿಗಳು
ಕೊಬ್ಬರಿ ಅಥವಾ ಕಾಯಿ ತುರಿ
ಮಿಲ್ಕ್ ಮೇಡ್
ಡಾರ್ಕ್ ಚಾಕೋಲೆಟ್
ಮಾಡುವ ವಿಧಾನ
ಮೊದಲು ಪ್ಯಾನ್ ಗೆ ಕಾಯಿ ತುರಿ ಹಾಕಿ ಚೆನ್ನಾಗಿ ಬಾಡಿಸಿ
ನಂತರ ಇದಕ್ಕೆ ಮಿಲ್ಕ್ ಮೇಡ್ ಹಾಕಿ
ನಂತರ ಇದನ್ನು ಉಂಡೆ ಮಾಡಿ, ಮೆಲ್ಟೆಡ್ ಚಾಕೋಲೆಟ್ ಒಳಗೆ ಹಾಕಿ ಎತ್ತಿಡಿ
ಒಂದೈದು ನಿಮಿಷ ಬಿಟ್ಟು ತಿನ್ನಬಹುದು..