ಸಾಮಾಗ್ರಿಗಳು
ಮೈದಾ
ಚಕ್ಕೆ ಪುಡಿ
ಶುಂಠಿ
ಲವಂಗ
ಕಿತ್ತಳೆ ಸಿಪ್ಪೆ ಪುಡಿ
ಬೇಕಿಂಗ್ ಪೌಡರ್
ಬೇಕಿಂಗ್ ಸೋಡಾ
ಎಣ್ಣೆ
ಬ್ರೌನ್ ಶುಗರ್
ಯೋಗರ್ಟ್
ವೆನಿಲಾ ರಸ
ಕಿತ್ತಳೆ ಜ್ಯೂಸ್
ನೀರು
ನಿಂಬೆರಸ
ದ್ರಾಕ್ಷಿ, ಟುಟಿ ಫ್ರೂಟಿ
ಡ್ರೈ ಫ್ರೂಟ್ಸ್
ಮಾಡುವ ವಿಧಾನ
ಒಂದು ಪ್ಯಾನ್ಗೆ ಆರೇಂಜ್ ಜ್ಯೂಸ್, ಲೆಮನ್ ಜ್ಯೂಸ್ ಹಾಗೂ ನೀರು ಹಾಕಿ ಕುದಿಸಿ
ಇದಕ್ಕೆ ಎಲ್ಲ ಡ್ರೈ ಫ್ರೂಟ್ಸ್ ಹಾಕಿ
ನಂತರ ಇನ್ನೊಂದು ಪಾನ್ಗೆ ಮೈದಾ, ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ, ಎಣ್ಣೆ, ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ
ನಂತರ ಯೋಗರ್ಟ್ ಹಾಕಿ
ನಂತರ ವೆನಿಲಾ ಎಸೆನ್ಸ್ ಹಾಕಿ
ನಂತರ ಪ್ಯಾನ್ನಲ್ಲಿದ್ದ ಡ್ರೈಫ್ರೂಟ್ಸ್ ಹಾಕಿ ಮಿಕ್ಸ್ ಮಾಡಿ
ಇದೀಗ ಅವನ್ನಲ್ಲಿ ಬೇಯಿಸಿದರೆ ಎಗ್ಲೆಸ್ ಕೇಕ್ ರೆಡಿ