GOOD FOOD | ರಾತ್ರಿ ಊಟಕ್ಕೆ ಬಿಸಿ ಬಿಸಿ ಆಂಧ್ರ ಪಪ್ಪು.. ಹೀಗೆ ಮಾಡಿನೋಡಿ..

ಸಾಮಾಗ್ರಿಗಳು
ಹೆಸರುಬೇಳೆ
ಪಾಲಕ್
ಈರುಳ್ಳಿ
ಟೊಮ್ಯಾಟೊ
ಬೆಳ್ಳುಳ್ಳಿ
ಜೀರಿಗೆ
ಹಿಂಗ್
ಅರಿಶಿಣ
ಎಣ್ಣೆ
ಸಾಸಿವೆ

ಮಾಡುವ ವಿಧಾನ
ಮೊದಲು ಕುಕ್ಕರ್‌ಗೆ ಬೇಳೆ ನೀರು ಸೊಪ್ಪು, ಈರುಳ್ಳಿ, ಅರಿಶಿಣ ಹಾಗೂ ಟೊಮ್ಯಾಟೊ ಹಾಕಿ ಕೂಗಿಸಿ
ನಂತರ ಒಗ್ಗರಣೆಗೆ ಎಣ್ಣೆ ಸಾಸಿವೆ ಜೀರಿಗೆ ಹಿಂಗ್ ಹಾಕಿ ಒಣಮೆಣಸು ಹಾಕಿ
ಖಾರದಪುಡಿ ಹಾಕಿ ಬೇಯಿಸಿ ಒಗ್ಗರಣೆ ಹಾಕಿ ಮಿಕ್ಸ್ ಮಾಡಿದರೆ ಪಪ್ಪು ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!