ಸಾಮಾಗ್ರಿಗಳು
ಎಣ್ಣೆ
ಸಾಸಿವೆ
ಒಣಮೆಣಸು
ಜೀರಿಗೆ
ಬೆಳ್ಳುಳ್ಳಿ
ಹುಣಸೆಹಣ್ಣು
ಉಪ್ಪು
ಮೆಂತ್ಯೆ
ಕಾಳುಮೆಣಸು
ಕರಿಬೇವು
ಅರಿಶಿಣ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ, ಸಾಸಿವೆ ಹಾಗೂ ಮೆಂತ್ಯೆ ಹಾಕಿ
ನಂತರ ಒಣಮೆಣಸು, ಬೆಳ್ಳುಳ್ಳಿ ಹಾಕಿ
ನಂತರ ಮೆಣಸಿನ ಕಾಳು, ಕರಿಬೇವು ಹಾಕಿ
ನಂತರ ಹುಣಸೆಹಣ್ಣು ಅರಿಶಿಣ ಹಾಕಿ
ನಂತರ ಚೆನ್ನಾಗಿ ಬಾಡಿಸಿ ಉಪ್ಪು ಹಾಕಿ ರುಬ್ಬಿ ಅನ್ನದ ಜೊತೆ ತಿನ್ನಿ