ಪ್ರಯಾಣಕ್ಕೂ ಮುನ್ನ ಮನೆ ಅಂಗಳ ಸ್ವಚ್ವಮಾಡುವುದೇಕೆ..?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತ ಅದರಲ್ಲೂ ಹಿಂದೂ ಸಂಪ್ರದಾಯಗಳಲ್ಲಿ ಕೆಲ ರೀತಿ-ರಿವಾಜುಗಳಿವೆ. ಬಹಳ ಹಿಂದಿನಿಂದಲೂ ಅನದನು ಅನುಸರಿಸಿಕೊಂಡು ಬಂದಿರುತ್ತಾರೆ. ಆಳವಾದ ನಂಬಿಕೆ ಬೇರೂರಿರುವ ಕಾರಣ ಅಂಥದ್ದಕ್ಕೆಲ್ಲಾ ಬೆಲೆ ಕೊಡುತ್ತಾರೆ.

ಬೆಳ್ಳಂಬೆಳಗ್ಗೆ ಅಥವಾ ಮನೆ ಕ್ಲೀನಿಂಗ್‌ ಮಾಡುವ ವೇಳೆ. ಮನೆಗೆ ಬಂದ ನೆಂಟೆರು, ಅಥವಾ ಮನೆಯವರೇ ಕೆಲಸದ ನಿಮಿತ್ತ ಆಚೆ ಹೊರಟರೆ, ಅವರು ಹೊರಡುವ ಮುನ್ನ ಅಥವಾ ಹೊರಟು ಎರಡು/ ಮೂರು ಗಂಟೆ ಬಳಿಕ ಕಸ ಗುಡಿಸುವುದು, ನೆಲ ಒರೆಸುವ ಕೆಲಸ ಮಾಡುತ್ತಾರೆ. ಏಕೆಂದರೆ ಹೊರಟ ಕೂಡಲೇ ಕಸ ಗುಡಿಸಿದರೆ, ಹೋದ ಕಾರ್ಯ ಸಫಲವಾಗುವುದಿಲ್ಲ. ಕಸ ಗುಡಿಸದಂತೆ ಎಲ್ಲವೂ ಗುಡಿಸಿ ಗುಂಡಾಂತರ ಆಗುತ್ತೆ ಎಂಬ ನಂಬಿಕೆಯಿಂದ ಯಾರೂ ಆ ಕೆಲಸ ಮಾಡುವುದಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!