September 30, 2026
Wednesday, September 30, 2026
spot_img

FOOD | ಬೇಳೆ ಹೋಳಿಗೆ ಜತೆಗೆ ಟೇಸ್ಟಿ ಫ್ರೂಟ್‌ ಕಸ್ಟರ್ಡ್‌ ಸಲಾಡ್‌ ಇಲ್ಲ ಅಂದ್ರೆ ಹೇಗೆ?

ಸಾಮಾಗ್ರಿಗಳು
ಸೇಬು
ಮಾವು
ದಾಳಿಂಬೆ
ಬಾದಾಮಿ
ಒಣದ್ರಾಕ್ಷಿ
ಹಸಿದ್ರಾಕ್ಷಿ
ಬಾಳೆಹಣ್ಣು
ಹಾಲು
ಸಕ್ಕರೆ
ಏಲಕ್ಕಿ ಪುಡಿ
ಕಸ್ಟರ್ಡ್‌ ಪೌಡರ್

ಮಾಡುವ ವಿಧಾನ
ಮೊದಲು ಹಾಲನ್ನು ಕಾಯಿಸಿ ಅದಕ್ಕೆ ಸಕ್ಕರೆ ಹಾಕಿ ನಂತರ ಒಂದು ಬೌಲ್‌ಗೆ ಕಸ್ಟರ್ಡ್‌ ಪೌಡರ್‌ ಹಾಕಿ ಹಾಲು ಹಾಕಿ ಮಿಕ್ಸ್‌ ಮಾಡಿ
ಅದನ್ನು ಹಾಲಿಗೆ ಮಿಕ್ಸ್‌ ಮಾಡಿ
ಆಮೇಲೆ ಅದನ್ನು ತಣ್ಣಗಾಗಲು ಬಿಡಿ
ಸಂಪೂರ್ಣ ತಣ್ಣಗಾದ ಮೇಲೆ ನಿಮಗೆ ಇಷ್ಟವಿರುವ ಹಣ್ಣುಗಳನ್ನು ಹಾಕಿ ಮತ್ತೆ ಫ್ರಿಡ್ಜ್‌ನಲ್ಲಿಡಿ
ಹೋಳಿಗೆ ಜತೆ ಸೇವಿಸಿ

Must Read