ಹೇಗೆ ಮಾಡೋದು?
ಮೊದಲಿಗೆ ಬಾಣಲೆಗೆ ಎಣ್ಣೆ ಚಕ್ಕೆ ಲವಂಗ ಹಾಕಿ
ನಂತರ ಈರುಳ್ಳಿ ಟೊಮ್ಯಾಟೊ ಹಾಕಿ ಬಾಡಿಸಿ
ನಂತರ ಹಸಿಮೆಣಸು, ಗೋಡಂಬಿ ಹಾಕಿ ಮಿಕ್ಸ್ ಮಾಡಿ
ನಂತರ ಅದಕ್ಕೆ ಕೊತ್ತಂಬರಿ ಸೊಪ್ಪು ಕಾಯಿ ಹಾಕಿ ಆಫ್ ಮಾಡಿ
ನಂತರ ಖಾರದಪುಡಿ, ಸಾಂಬಾರ್ ಪುಡಿ ಹಾಕಿ ಮಿಕ್ಸ್ ಮಾಡಿ
ತಣ್ಣಗಾದ ನಂತರ ಅದನ್ನು ರುಬ್ಬಿ ಇಡಿ
ನಂತರ ಕಾದ ಪಾತ್ರೆಗೆ ಈ ಮಸಾಲಾ ಹಾಕಿ ಉಪ್ಪು ಹಾಕಿ
ಅದು ಕುದ್ದ ನಂತರ ಮೊಟ್ಟೆ ಹಾಕಿ ಸಣ್ಣ ಉರಿಯಲ್ಲಿ ಬಿಡಿ
ನಂತರ ಆಫ್ ಮಾಡಿದರೆ ರೈಸ್ ರೆಡಿ