ಅಡುಗೆ ಮನೆಯಲ್ಲಿ ಇರುವೆ ಓಡಿಸೋಕೆ ಹೀಗೆ ಮಾಡಿ..

  • ಪ್ರತಿ ಬಾರಿ ಅಡುಗೆ ಮಾಡಿದಾಗ, ಕಟ್ಟೆ ಒರೆಸಿ.
  • ಪಾತ್ರೆಗಳನ್ನು ದಿನಗಟ್ಟಲೆ ಬಿಡಬೇಡಿ, ಬೇಗ ತೊಳೆದುಬಿಡಿ.
  • ಮನೆಯಲ್ಲಿ ಸಾಕು ಪ್ರಾಣಿಗಳಿದ್ದರೆ ಅವು ಆಹಾರ ಸೇವಿಸಿದ ಪಾತ್ರೆಗಳನ್ನು ತಕ್ಷಣವೇ ತೊಳೆದು ಹಾಕಿ.
  • ಸಿಹಿ ಪದಾರ್ಥಗಳ ಡಬ್ಬಿಯ ಬಾಯಿ ಗಟ್ಟಿಯಾಗಿ ಮುಚ್ಚಿ.
  • ಆಹಾರ ಪದಾರ್ಥಕ್ಕೆ ಇರುವ ಬರುವ ಭಯ ಇದ್ದರೆ ತಟ್ಟೆಗೆ ನೀರು ಹಾಕಿ ಅದರೊಳಗೆ ಆಹಾರ ಇಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!