ಕಾಫಿ ಪುಡಿ ತುಂಬಾ ದಿನ ಫ್ರೆಶ್ ಆಗಿ ಇರಬೇಕು ಅಂದ್ರೆ ಈ ರೀತಿ ಮಾಡಿ…

ಕಿಚನ್ ಟಿಪ್:

  • ಕಾಫಿ ಪುಡಿಯನ್ನು ಗಟ್ಟಿಯಾದ ಮುಚ್ಚಳ ಇರುವ ಡಬ್ಬದಲ್ಲಿ ಹಾಕಿ, ಫ್ರೇಜರ್ ನಲ್ಲಿ ಸ್ಟೋರ್ ಮಾಡಿ.
  • ತುಂಬಾ ಸಲ ಡಬ್ಬಿ ಬದಲಿಸಬೇಡಿ.
  • ಬೆಳಕು, ನೀರು, ಗಾಳಿ ಹೋಗದಂತೆ ಇಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!