ಸಾಮಾಗ್ರಿಗಳು
ನಿಂಬೆರಸ
ಕಡ್ಲೆಹಿಟ್ಟು
ಶುಂಠಿಬೆಳ್ಳುಳ್ಳಿ ಪೇಸ್ಟ್
ಉಪ್ಪು
ಹಸಿಮೆಣಸು ಪೇಸ್ಟ್
ಕೊತ್ತಂಬರಿ ಪೇಸ್ಟ್
ಖಾರದಪುಡಿ
ಫಿಶ್ ಮಸಾಲಾ
ಮೀನು
ಎಣ್ಣೆ
ಮಾಡುವ ವಿಧಾನ
ಮೀನನ್ನು ಚಿಕ್ಕ ತುಂಡುಗಳಾಗಿ ಕತ್ತರಿಸಿ ಮೇಲೆ ಹೇಳಿದ ಎಲ್ಲ ಸಾಮಾಗ್ರಿಗಳನ್ನು ಹಾಕಿ ಒಂದು ಗಂಟೆ ಮ್ಯಾರಿನೇಟ್ ಮಾಡಿ
ಮ್ಯಾರಿನೇಟ್ ಮಾಡಲು ಫ್ರಿಡ್ಜ್ನಲ್ಲಿಯೂ ಇಡಬಹುದು
ನಂತರ ಕಾದ ಎಣ್ಣೆಗೆ ಮೀನು ಹಾಕಿ ಕರಿಯಿರಿ
ಗೋಲ್ಡನ್ ಬ್ರೌನ್ ಆದ ನಂತರ ತೆಗೆದು ಬಿಸಿ ಬಿಸಿ ತಿನ್ನಿ