September 30, 2026
Wednesday, September 30, 2026
spot_img

ಪಲ್ಯ, ಗ್ರೇವಿ & More 61 | ಫ್ಯಾನ್ಸಿ ಅಲ್ಲ ಸಿಂಪಲ್‌ ಇಂಗ್ರೀಡಿಯಂಟ್ಸ್‌ ಬಳಸಿ ಸಿಂಪಲ್‌ ಚಿಕನ್‌ ಗ್ರೇವಿ ಹೀಗೆ ಮಾಡಿ..

ಸಾಮಾಗ್ರಿಗಳು
ಈರುಳ್ಳಿ
ಟೊಮ್ಯಾಟೊ
ಹಸಿಮೆಣಸು
ಕಾಳುಮೆಣಸು
ಚಕ್ಕೆ
ಲವಂಗ
ಏಲಕ್ಕಿ
ಪುದೀನಾ
ಕೊತ್ತಂಬರಿ ಸೊಪ್ಪು
ಕೊತ್ತಂಬರಿ ಕಾಳು ಪುಡಿ

ಮಾಡುವ ವಿಧಾನ
ಮೊದಲು ಈರುಳ್ಳಿ, ಟೊಮ್ಯಾಟೊ, ಹಸಿಮೆಣಸು, ಕಾಳುಮೆಣಸು, ಚಕ್ಕೆ, ಲವಂಗ, ಏಲಕ್ಕಿ, ಪುದೀನಾ, ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸಿ ಮಾಡಿ ಇಟ್ಟುಕೊಳ್ಳಿ
ನಂತರ ಬಾಣಲೆಗೆ ಎಣ್ಣೆ ಈರುಳ್ಳಿ ಹಾಕಿ, ಕಸೂರಿಮೇಥಿ ಹಾಕಿ, ಚಿಕನ್‌ ಹಾಕಿ ಬಾಡಿಸಿ
ಜೊತೆಗೆ ಅರಿಶಿಣ, ಉಪ್ಪು ಹಾಕಿ ಹುರಿದುಕೊಳ್ಳಿ
ಚಿಕನ್‌ ಅರ್ಧ ಬೆಂದ ಮೇಲೆ ಕೊತ್ತಂಬರಿ ಕಾಳಿನ ಪುಡಿ ಹಾಕಿ ಬಾಡಿಸಿ
ಆನಂತರ ಮಿಕ್ಸಿಯ ಮಸಾಲೆ ಹಾಕಿ, ಎಣ್ಣೆ ಬಿಡುವವರೆಗೂ ಬಾಡಿಸಿ, ನಂತರ ಚಪಾತಿ-ರೊಟ್ಟಿ, ಅನ್ನ ಯಾವುದರ ಜೊತೆಯಾದ್ರೂ ತಿನ್ನಬಹುದು

Must Read