September 28, 2026
Monday, September 28, 2026
spot_img

FOOD | ಒಂದೂ ಗಂಟಿಲ್ಲದ ಹಾಗೆ ಮುದ್ದೆ ಮಾಡ್ಬೇಕಾ? ಈ ಸಿಂಪಲ್‌ ಸ್ಟೆಪ್ಸ್‌ ಫಾಲೋ ಮಾಡಿ

ಸಾಮಾಗ್ರಿಗಳು
ರಾಗಿಹಿಟ್ಟು
ಅನ್ನ/ರವೆ
ಉಪ್ಪು
ತುಪ್ಪ
ನೀರು

ಮಾಡುವ ವಿಧಾನ

ಮೊದಲು ಒಂದು ನಾನ್‌ಸ್ಟಿಕ್‌ ಬಾಣಲೆಗೆ ಒಂದು ಲೋಟ ನೀರು ಹಾಕಿಕೊಳ್ಳಿ, ಇದಕ್ಕೆ ಚಿಟಿಕೆ ಉಪ್ಪು ಹಾಕಿ
ಆನಂತರ ಒಂದು ಸ್ಪೂನ್‌ ರವೆ ಅಥವಾ ಅನ್ನ ಇದ್ರೆ ಅದನ್ನು ಹಾಕಿ
ಮತ್ತೆ ಒಂದು ಸ್ಪೂನ್‌ ರಾಗಿ ಹಿಟ್ಟು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡ್ಕೊಳಿ
ಇದನ್ನು ಬಿಸಿಯಾಗಲು ಬಿಟ್ಟುಬಿಡಿ. ಆನಂತರ ಅಳತೆಯ ನೀರಿನ ಲೋಟದಲ್ಲಿ ಅರ್ಧದಷ್ಟು ರಾಗಿಹಿಟ್ಟು ಹಾಕಿ
ಇಪ್ಪತ್ತು ನಿಮಿಷ ಬೇಯಲು ಬಿಟ್ಟುಬಿಡಿ
ನಂತರ ಗಂಟಿಲ್ಲದಂತೆ ಸ್ಪೀಡ್‌ ಆಗಿ ಮಿಕ್ಸ್‌ ಮಾಡಿಕೊಳ್ಳಿ, ಕಡೆಗೆ ತುಪ್ಪ ಹಾಕಿ ಮುದ್ದೆ ಕಟ್ಟಿದ್ರೆ ಒಂದು ಗಂಟೂ ಬರೋದಿಲ್ಲ.

Must Read