ಪೀರಿಯಡ್ಸ್‌ ದಿನಗಳಲ್ಲಿ ತುಂಬಾ ಬೇಗ ಕೋಪ ಬರುತ್ತಾ? ಹಾಗಿದ್ರೆ ಈ ಟಿಪ್ಸ್‌ ಫಾಲೋ ಮಾಡಿ..

ಪೀರಿಯಡ್ಸ್‌ ಸಮಯದಲ್ಲಿ ಮೂಡ್‌ ತುಂಬಾ ಬೇಗ ಹಾಳಾಗುತ್ತೆ. ಇದ್ದಕ್ಕಿದ್ದಂತೆ ಕೋಪ, ಅಳು, ಖುಷಿ ಎಲ್ಲವೂ ಬರುತ್ತೆ. ಆದರೆ ಎಲ್ಲರ ಕಂಪ್ಲೇಂಟ್‌ ಕೋಪದ ಬಗ್ಗೆಯೇ. ನಿಮಗೂ ಪೀರಿಯಡ್ಸ್‌ ಸಮಯದಲ್ಲಿ ಕೋಪ ಜಾಸ್ತಿ ಬರುತ್ತಾ? ಎಲ್ಲರ ಮೇಲೆ ಕೂಗಾಡುತ್ತೀರಾ? ಹಾಗಿದ್ರೆ ಈ ಟಿಪ್ಸ್‌ ಫಾಲೋ ಮಾಡಿ..

  • ಚೆನ್ನಾಗಿ ನೀರು ಕುಡಿಯಿರಿ
  • ನಿದ್ದೆ ಮಿಸ್‌ ಮಾಡಬೇಡಿ.
  • ಊಟದಲ್ಲಿ ಪ್ರೋಟೀನ್ಸ್‌, ಫ್ಯಾಟ್‌ ಅಂಶ ಇರಲಿ.
  • ಡಾರ್ಕ್‌ ಚಾಕೊಲೇಟ್‌ ತಿನ್ನಿ.
  • ದೇಹಕ್ಕೆ ಸ್ವಲ್ಪ ವ್ಯಾಯಾಮ ಕೊಡಿ
  • ಒಂದೇ ಜಾಗದಲ್ಲಿ ಕೂರದೆ ಸ್ವಲ್ಪ ಕಡೆ ಓಡಾಡಿ.
  • ಸ್ಟ್ರೆಸ್‌ ಕಡಿಮೆ ಮಾಡಿಕೊಳ್ಳಿ.
  • ನಿಮ್ಮ ಮೂಡ್‌ ಹಾಳು ಮಾಡುವ ವಿಷಯಗಳಿಂದ ಈ ದಿನಗಳಲ್ಲಿ ದೂರದಲ್ಲಿರಿ.
  • ಕಾಫಿ, ಸಕ್ಕರೆ ಪದಾರ್ಥಗಳ ಸೇವನೆ ಬೇಡ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!