ಬೆಳ್ಳುಳ್ಳಿ ಸಿಪ್ಪೆ ಬೇಗ ತೆಗೆಯಲು ಈ ಟಿಪ್ಸ್‌ ಟ್ರೈ ಮಾಡಿ..

ಕಿಚನ್‌ ಟಿಪ್:‌

ಬೆಳ್ಳುಳ್ಳಿಯನ್ನು ಬಿಡಿಸಿ ಬಿಸಿ ನೀರಿನಲ್ಲಿ 10-15 ನಿಮಿಷ ನೆನೆಸಿಟ್ಟರೆ ಸಿಪ್ಪೆ ಬೇಗ ಬರುತ್ತೆ.

ಬೆಳ್ಳುಳ್ಳಿ ಬಿಡಿಸಿ ಅದನ್ನು 20 ಸೆಕೆಂಡ್‌ ಗಳ ಕಾಲ ಓವನ್‌ ನಲ್ಲಿ ಇರಿಸಿದರೆ ಸಿಪ್ಪೆ ಬೇಗ ತೆಗೆಯಬಹುದು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!