ಮೂವತ್ತು ದಾಟಿದ ನಂತರ ಮಹಿಳೆಯರಲ್ಲಿ ಮೂಳೆ ಸಮಸ್ಯೆ.. ಈ ಆಹಾರಗಳನ್ನು ತಪ್ಪದೇ ಸೇವಿಸಿ..

ಮೂವತ್ತು ದಾಟಿದ ನಂತರ ಮಹಿಳೆಯರಿಗೆ ಬೆನ್ನು ನೋವು, ಮಂಡಿ ನೋವು ಹೆಚ್ಚಾಗುತ್ತದೆ. ವಯಸ್ಕರಲ್ಲಿ ಮಾತ್ರ ಈ ರೀತಿ ಸಮಸ್ಯೆ ಕಾಡುತ್ತಿತ್ತು. ಆದರೆ ಈಗಿನ ಕಾಲದಲ್ಲಿ ಯುವ ಪೀಳಿಗೆಯಲ್ಲಿಯೇ ಸಮಸ್ಯೆ ಶುರುವಾಗಿದೆ, 30 ದಾಟುವ ಮುನ್ನವೂ ಹೆಚ್ಚು ಹೊತ್ತು ಕುಳಿತರೆ ಬೆನ್ನು ನೋವು ಕಾಡುತ್ತದೆ. ಕ್ಯಾಲ್ಶಿಯಂ ಕೊರತೆ ಬಾರದಂತೆ ತಡೆಗಟ್ಟಲು ಹೀಗೆ ಮಾಡಿ..

  • ಬ್ರೊಕೊಲಿ
  • ಪಾಲಕ್
  • ಹಾಲು
  • ಬೆಂಡೆಕಾಯಿ
  • ಬಟಾಣಿ
  • ಕಿತ್ತಳೆ
  • ತೋಫು
  • ಹಾಲು, ಹಾಲಿನ ಎಲ್ಲ ಉತ್ಪನ್ನಗಳು
  • ಅಂಜೂರ
  • ಚೀಸ್
  • ಬಾದಾಮಿ
  • ಮೊಟ್ಟೆ
  • ಮೀನು
  • ಮೊಳಕೆ ಕಾಳುಗಳು
  • ಸೋಯಾ
  • ಮೆಂತೆ
  • ವಾಲ್‌ನಟ್
  • ಸೊಪ್ಪು
  • ಕಿವಿ ಹಣ್ಣು
  • ಫ್ಲೆಕ್ಸ್ ಸೀಡ್ಸ್ ( ಅಗಸೆ ಬೀಜ)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!