ಏನೋ ಕೆಲಸ ಮಾಡಲು ಹೋಗಿ ಮತ್ತೊಂದೇನೋ ಆಗುತ್ತದೆ ಅನ್ನೋದಕ್ಕೆ ಫೆವಿಕ್ವಿಕ್ ಬೆಸ್ಟ್ ಉದಾಹರಣೆ, ಅದನ್ನು ಬೇರೆ ವಸ್ತುಗೆ ಹಚ್ಚುವಾಗ ಕೈ ಮೇಲೆ ಬಿದ್ದೇ ಬೀಳುತ್ತದೆ. ಆಗ ಕೈ ರಫ್ ಆಗಿ, ಸ್ಪರ್ಶಜ್ಞಾನ ಕಡಿಮೆ ಆದಂತೆ ಭಾಸವಾಗುತ್ತದೆ. ಫೆವಿಕ್ವಿಕ್ ಹೋಗಿಸೋಕೆ ಪವರ್‌ಫುಲ್ ಟಿಪ್ಸ್..
- ಸೋಪ್ ಹಾಗೂ ನೀರು ಹಾಕಿ ಚೆನ್ನಾಗಿ ಕೈ ತೊಳೆಯಿರಿ
- ಕೈಗೆ ಅಡುಗೆ ಎಣ್ಣೆ ಅಥವಾ ಬೇಬಿ ಆಯಿಲ್ ಹಚ್ಚಿ ಮಸಾಜ್ ಮಾಡಿ
- ನೈಲ್ ಪಾಲಿಶ್ ರಿಮೂವರ್ ಇದ್ದರೆ ಅದನ್ನು ಬಳಸಿಯೂ ಅಂಟು ತೆಗೆಯಬಹುದು
- ಕೈಗೆ ವಿನೇಗರ್ ಹಾಕಿ ಉಜ್ಜಿ ತೊಳೆದರೆ ಫೆವಿಕ್ವಿಕ್ ಹೋಗುತ್ತದೆ
- ಬೆಣ್ಣೆ ಅಥವಾ ನಿಂಬೆರಸವನ್ನು ಹಾಕಬಹುದು