ಟೊಮಾಟೋ ಬೇಗ ಕೊಳೆಯಬಾರದೆಂದರೆ ಈ ಟಿಪ್‌ ಟ್ರೈ ಮಾಡಿ..

ಕಿಚನ್‌ ಟಿಪ್:

ಬಿಸಿಲಿಗೆ ಟೊಮಾಟೊ ತುಂಬಾ ಬೇಗ ಹಾಳಾಗುತ್ತೆ. ಹಾಗಾಗಿ ಒಂದು ಪೇಬರ್‌ ಬ್ಯಾಗ್‌ ನಲ್ಲಿ ಟೊಮಾಟೋ ಇಟ್ಟು ಅದನ್ನು ಬಿಸಿಲು ಬರದ ಕಡೆಯಲ್ಲಿ ಇಡುವುದರಿಂದ ಒಂದು ವಾರದ ವರೆಗೆ ಇಡಬಹುದು..

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!