BIG BOSS | ಗಂಡನಿಗೆ ಬೇರೊಬ್ಬಳು ಇಷ್ಟ ಆಗ್ತಿದ್ದಾಳೆ, ಮದುವೆ ಆಗಬಾರದಿತ್ತು ಎಂದ ಬಿಗ್‌ಬಾಸ್ ಸ್ಪರ್ಧಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಗ್‌ಬಾಸ್ ಸ್ಪರ್ಧಿ ಅಂಕಿತಾ ಲೋಖಂಡೆ ವಿಕ್ಕಿ ಜೈನ್‌ರನ್ನು ಮದುವೆ ಆಗಿದ್ದಕ್ಕೆ ಸಿಕ್ಕಾಪಟ್ಟೆ ಪಶ್ಚಾತ್ತಾಪ ಪಡುತ್ತಿದ್ದಾರೆ.

Ankita Lokhande Makes BIG Revelation About Her Relationship With Hubby Vicky  Jain, Says We Dont Live Together... | People News | Zee Newsಸ್ಪರ್ಧಿ ಮನ್ನಾರಾ ಚೋಪ್ರಾ ಜೊತೆ ವಿಕ್ಕಿ ತುಂಬಾ ಕ್ಲೋಸ್ ಆಗಿದ್ದು, ಇದು ಅಂಕಿತಾಗೆ ಇಷ್ಟವಾಗುತ್ತಿಲ್ಲ. ನನ್ನ ಗಂಡನಿಗೆ ಅವಳು ಇಷ್ಟ ಆಗ್ತಿದ್ದಾಳೆ, ನಾನು ಮದುವೆ ಆಗಬಾರದಿತ್ತು ಎಂದು ಕಣ್ಣೀರಿಟ್ಟಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಬಿಗ್‌ಬಾಸ್ ಮನೆಯಲ್ಲಿ ಬ್ಲಾಂಕೆಂಟ್ ಹೊದ್ದಿದ್ದ ಈ ಜೋಡಿ ಇದೀಗ ಜಗಳ ಮಾಡುತ್ತಿದೆ.

Bigg Boss 17: Ankita Lokhande Yells At Husband Vicky Jain 'You Like Mannara  Chopra' | TV News, Times Now ಸಾಮಾಜಿಕ ಜಾಲತಾಣಗಳಲ್ಲಿ ತಾವು ಪರ್ಫೆಕ್ಟ್ ಎಂದು ತೋರಿಸುವ ಜೋಡಿ ಈ ರೀತಿ ಇರುವುದನ್ನು ಕಂಡು ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣವನ್ನು ನಂಬೋದನ್ನೇ ಬಿಟ್ಟಿದ್ದಾರೆ.

Ankita Lokhande Hints At DIVORCE From Vicky Jain On Bigg Boss 17: 'I Will  Take The Decision...' - News18

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!