ಬ್ಯೂಟಿಪಾರ್ಲರ್‌ಗೆ ಹೋಗೋಕೆ ದುಡ್ಡು ಕೊಡದ ಗಂಡ ಬೇಡ: ಡಿವೋರ್ಸ್‌ಗೆ ಅರ್ಜಿ ಹಾಕಿದ ಪತ್ನಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬ್ಯೂಟಿಪಾರ್ಲರ್‌ಗೆ ಹೋಗೋಕೆ ಹಣ ಕೊಡದ ಪತಿಯಿಂದ ದೂರಾಗಲು ಪತ್ನಿ ನಿರ್ಧರಿಸಿದ್ದಾಳೆ.
ಅಲಿಗಢದ ಸಿವಿಲ್ ಲೈನ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕ್ಷುಲ್ಲಕ ಕಾರಣಕ್ಕೆ ಮನೆಯೇ ಮುರಿದುಬಿದ್ದಿದೆ.

25 ವರ್ಷದ ಹೆಂಡತಿ ಪತಿ ಅಮಿತ್ ಜೊತೆ ಬದುಕಲು ಆಗೋದಿಲ್ಲ ಎನ್ನುತ್ತಿದ್ದಾರೆ. ಮೂರು ವರ್ಷಗಳಿಂದ ಸಣ್ಣ ಪುಟ್ಟ ಜಗಳಕ್ಕೆ ಪತಿ ಜೊತೆ ಇರಲು ಸಾಧ್ಯವಾಗುತ್ತಿಲ್ಲ ಎಂದು ಪತ್ನಿ ಪ್ರತ್ಯೇಕವಾಗಿ ವಾಸವಾಗಿದ್ದಾಳೆ. ಮೇಕಪ್ ವಿಷಯಕ್ಕೆ ಹಣ ಕೇಳಿದಾಗ ಪತಿ ನೀಡುತ್ತಿರಲಿಲ್ಲ ಎಂದು ಪತ್ನಿ ಆರೋಪಿಸಿದ್ದಾಳೆ. ನ್ಯಾಯಾಲಯದಲ್ಲಿ ಇಬರಿಬ್ಬರ ಮನವೊಲಿಸಲು ಪ್ರಯತ್ನ ಮಾಡಿದ್ದರೂ ಇಬ್ಬರೂ ಒಟ್ಟಿಗೆ ಬಾಳಲು ಇಷ್ಟ ಇಲ್ಲ ಎಂದಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!