Wednesday, February 8, 2023

Latest Posts

ಸ್ಯಾಮ್ ಕರ್ರಾನ್ ಐಪಿಎಲ್ ಇತಿಹಾಸದ ಅತ್ಯಂತ ದುಬಾರಿ ಆಟಗಾರ..!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ವಿಶ್ವದ ಶ್ರೇಷ್ಠ ಆಲ್ರೌಂಡರ್‌ ಗಳಲ್ಲಿ ಒಬ್ಬರಾದ ಸ್ಯಾಮ್ ಕರ್ರಾನ್ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ ಎಂಬ ದಾಖಲೆಗೆ ಭಾಜನರಾಗಿದ್ದಾರೆ. ಇಂಗ್ಲೆಂಡ್ ಆಲ್ ರೌಂಡರ್ ಪಂಜಾಬ್ ಕಿಂಗ್ಸ್‌ಗೆ ಬರೋಬ್ಬರಿ 18.25 ಕೋಟಿಗೆ ಮಾರಾಟವಾಗಿದ್ದಾರೆ.
ಇಗ್ಲೆಂಡ್ ಆಲ್-ರೌಂಡರ್ 2022 ರಲ್ಲಿ ಇಂಗ್ಲೆಂಡ್‌ T20 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಮತ್ತು ಪಂಜಾಬ್ ಕಿಂಗ್ಸ್‌ನೊಂದಿಗೆ ಐಪಿಎಲ್‌ಗೆ ಮರಳಲಿದ್ದಾರೆ. ಈ ಹಿಂದೆ ಕೂಡ ಅದೇ ಪ್ರಾಂಚೈಸಿಗೆ ಆಡಿದ್ದರು. ಗಾಯದ ಕಾರಣದಿಂದ ಕರನ್‌ ಕಳೆದ ಸಿಸನ್‌ ಆಡಿರಲಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!