Monday, September 26, 2022

Latest Posts

‘ಪೂರ್ತಿ ಕಥೆ ಗೊತ್ತಿಲ್ಲ ಅಂದ್ರೆ ಬಾಯ್ಮುಚ್ಚಿಕೊಂಡಿರಿ’.. ಹೀಗಂದಿದ್ದೇಕೆ ರಾಜ್ ಕುಂದ್ರಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಶ್ಮೀಲ ಸಿನಿಮಾ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ರಾಜ್ ಕುಂದ್ರಾ ಇದೀಗ ಮೊದಲ ಬಾರಿ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಕಾಣಿಸಿಕೊಂಡಿದ್ದಾರೆ.
ಜೈಲು ವಾಸ ಅನುಭವಿಸಿ ಹೊರಬಂದಾಗಿನಿಂದ ಎಲ್ಲೂ ಕಾಣಿಸದ ರಾಜ್ ಇದೀಗ ಕಂ ಬ್ಯಾಕ್ ಮಾಡಲು ಜನರನ್ನು ಬೈದಿದ್ದಾರೆ.
ಪೂರ್ತಿ ಕಥೆ ಗೊತ್ತಿಲ್ಲ ಎಂದರೆ ಬಾಯ್ಮುಚ್ಚಿಕೊಂಡಿರಿ ಎನ್ನುವ ಪೋಸ್ಟ್ ಮಾಡಿದ್ದಾರೆ.
ಜೈಲಿನಿಂದ ಬಿಡುಗಡೆಯಾಗಿ ಒಂದು ವರ್ಷ ಆಗಿದೆ, ನ್ಯಾಯಕ್ಕೆ ಗೆಲುವು ಇದ್ದದ್ದೇ. ಸದ್ಯದಲ್ಲೇ ನಿಜ ಗೊತ್ತಾಗಲಿದೆ. ಟ್ರಾಲರ‍್ಸ್‌ಗಳಿಂದಲೇ ನಾನು ಶಕ್ತಿ ಪಡೆದಿದ್ದೇನೆ. ನಿಮಗೆಲ್ಲ ದೊಡ್ಡ ನಮಸ್ಕಾರ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!