Thursday, December 1, 2022

Latest Posts

ಸೌತೆಕಾಯಿ ದೋಸೆ ತಿಂದರೆ ದೇಹಕ್ಕೆ ತಂಪು, ಹೀಗೆ ಮಾಡಿ ಸೌತೆದೋಸೆ..

ಸಾಮಾಗ್ರಿಗಳು
ಅಕ್ಕಿ
ಸೌತೆಕಾಯಿ
ಉಪ್ಪು
ತೆಂಗಿನ ತುರಿ

ಮಾಡುವ ವಿಧಾನ
ಹಿಂದಿನ ದಿನವೇ ಅಕ್ಕಿ ನೆನೆಸಿಡಿ. ನಂತರ ಅದನ್ನು ರುಬ್ಬಿ
ನಂತರ ಅದಕ್ಕೆ ತುರಿದ ಸೌತೆಕಾಯಿ ಹಾಕಿ ರುಬ್ಬಿ
ನಂತರ ಕಾಯಿ ಹಾಗೂ ಉಪ್ಪು ಹಾಕಿ ರುಬ್ಬಿದರೆ ಸೌತೆದೋಸೆ ರೆಡಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!