HEALTH | ನಿಮ್ಮ ಮನೆಯಲ್ಲಿರೋ ಪ್ಲಾಸ್ಟಿಕ್ ಕಟಿಂಗ್ ಬೋರ್ಡ್ ಈ ರೀತಿ ಕಾಣ್ತಿದ್ರೆ ಇಂದೇ ಅದನ್ನು ಬಿಸಾಡಿಬಿಡಿ!

ಎರಡು ವರ್ಷದ ಹಿಂದೆ ತೆಗೆದುಕೊಂಡಿದ್ದ ಪ್ಲಾಸ್ಟಿಕ್ ಕಟಿಂಗ್ ಬೋರ್ಡ್‌ನಲ್ಲಿಯೇ ಈಗಲೂ ಹಣ್ಣು ತರಕಾರಿ ಕಟ್ ಮಾಡ್ತೀರಾ? ಕಟಿಂಗ್ ಬೋರ್ಡ್‌ನಲ್ಲಿ ಚಾಕುವಿನಿಂದ ಗೀಚಿದ ಮಾರ್ಕ್‌ಗಳಿದ್ದರೆ ಇಂದೇ ಅದನ್ನು ಎಸೆದುಬಿಡಿ, ಯಾಕಂದ್ರೆ ಊಟದ ಜೊತೆ ನೀವು ಮೈಕ್ರೋಪ್ಲಾಸ್ಟಿಕ್ ಸೇವನೆ ಕೂಡ ಮಾಡ್ತಿರಬಹುದು..

Surprise: Plastic Cutting Boards Shed Microplastics During Use - Core77ಹೌದು, ಪ್ಲಾಸ್ಟಿಕ್ ಕಟಿಂಗ್ ಬೋರ್ಡ್ ಕಡಿಮೆ ಹಣಕ್ಕೆ ಸಿಗಬಹುದು, ಆದರೆ ಆರೋಗ್ಯಕ್ಕೆ ನಾನಾ ತೊಂದರೆ ಉಂಟು ಮಾಡುತ್ತದೆ, ಹಾಗಾಗಿ ಹೆಚ್ಚು ಮರದ ಬೋರ್ಡ್‌ಗಳನ್ನು ಬಳಕೆ ಮಾಡಿ.

Cutting Boards Leach Microplastics into Food: Study | Weather.comಇಷ್ಟೇ ಅಲ್ಲ ಪ್ಲಾಸ್ಟಿಕ್ ಬೋರ್ಡ್‌ನ ಸೈಡ್‌ನಲ್ಲಿ ಆಹಾರದ ಯಾವುದೋ ತುಣುಕು ಹೋಗಿ ಸೇರಿ ಬ್ಯಾಕ್ಟೀರಿಯಾ ಉತ್ಪತ್ತಿಯಾಗುತ್ತದೆ. ಇದರ ಬದಲು ಇಂದೇ ಮರದ ಕಟಿಂಗ್ ಬೋರ್ಡ್ ತಂದು ಅದನ್ನೇ ಬಳಕೆ ಮಾಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!