Monday, October 2, 2023

Latest Posts

ಉತ್ತರ ಕಾಶ್ಮೀರದಲ್ಲಿ ಸುಧಾರಿತ ಬಾಂಬ್​ ಸ್ಫೋಟಕ ಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಕಾಶ್ಮೀರದ ಬಾಗ್​ ಏರಿಯಾದ ತೋಟವೊಂದರಲ್ಲಿ ಸುಧಾರಿತ ಬಾಂಬ್​ ಸ್ಫೋಟಕ ಪತ್ತೆಯಾಗಿದೆ.
ಸ್ಥಳಕ್ಕೆ ಬಾಂಬ್​ ನಿಷ್ಕ್ರಿಯ ತಂಡ ಮತ್ತು ಕಾಶ್ಮೀರ ಪೊಲೀಸರು ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ನಿನ್ನೆಯಷ್ಟೇ ದೆಹಲಿಯಲ್ಲಿ 3 ಕೆ.ಜಿ. ತೂಕದ ಸುಧಾರಿತ ಬಾಂಬ್ ಸ್ಫೋಟಕ​ ಸಿಕ್ಕ ಬೆನ್ನಲ್ಲೇ ಮತ್ತೆ ಇಂದು ಉತ್ತರ ಕಾಶ್ಮೀರದ ಬಂಡಿಪೋರಾದಲ್ಲಿಸ್ಫೋಟಕ ಪತ್ತೆಯಾಗಿದೆ.
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!