ವಿಡಿಯೊ: ಪಠ್ಯಪುಸ್ತಕ ಸುಧಾರಣೆ ಯಾವ ಹಾದಿಯಲ್ಲಿದೆ?

0
256

ಹೊಸ ದಿಗಂತ ಡಿಜಿಟಲ್ ಡೆಸ್ಕ್
ಭಾನುವಾರ (ಮಾರ್ಚ್ 27), ಮಿಥಿಕ್ ಸೊಸೈಟಿಯಲ್ಲಿ ನಡೆದ ‘ದ ಕಾಶ್ಮೀರ್ ಫೈಲ್ಸ್’ ಚಿತ್ರದ ಕುರಿತ ಸಂವಾದದಲ್ಲಿ, ಕಾಶ್ಮೀರಿ ಹತ್ಯಾಕಾಂಡದ ಕತೆ ಪಠ್ಯಗಳಲ್ಲೇಕಿಲ್ಲ ಎಂಬ ಚಿಂತನೆ ಜತೆಗೆ, ಇದೀಗ ಪಠ್ಯಪುಸ್ತಕಗಳಲ್ಲಾಗುತ್ತಿರುವ ಬದಲಾವಣೆ ಅಥವಾ ಸುಧಾರಣೆಗಳೇನು ಎಂಬ ಪ್ರಶ್ನೆ ಬಂತು. ಪಠ್ಯಪುಸ್ತಕ ಸಲಹಾ ಸಮಿತಿ ಅಧ್ಯಕ್ಷರಾಗಿರುವ ರೋಹಿತ್ ಚಕ್ರತೀರ್ಥ ಅದಕ್ಕೆ ಉತ್ತರಿಸಿದ್ದು ಹೀಗೆ…

LEAVE A REPLY

Please enter your comment!
Please enter your name here