Tuesday, March 28, 2023

Latest Posts

IND vs NZ 2nd T20: ಟಾಸ್​ ಗೆದ್ದು ನ್ಯೂಜಿಲೆಂಡ್ ಬ್ಯಾಟಿಂಗ್​

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕಿವೀಸ್​ ವಿರುದ್ಧದ ಎರಡನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ ಗೆಲ್ಲಲೇಬೇಕಾದ ಒತ್ತಡದಲ್ಲಿದ್ದು, ಟಾಸ್​ ಗೆದ್ದ ನ್ಯೂಜಿಲೆಂಡ್​ ಬ್ಯಾಟಿಂಗ್​ ಅಯ್ದುಕೊಂಡಿದೆ.

ಕಿವೀಸ್​ ಮೊನ್ನೆ ಗೆದ್ದ ತಂಡವನ್ನೇ ಕಣಕ್ಕಿಳಿಸಿದೆ. ಭಾರತದಲ್ಲಿ ಒಂದು ಬದಲಾವಣೆ ಆಗಿದ್ದು, ತಂಡಕ್ಕೆ ಚಹಾಲ್​ ಸೇರಿಕೊಂಡಿದ್ದಾರೆ.

ತವರಿನಲ್ಲಿ 12 ಸರಣಿಗಳನ್ನು ಗೆದ್ದಿರುವ ಭಾರತ ಅಜೇಯವಾಗಿ ಮುಂದುವರೆಸಬೇಕಾದರೆ ಇಂದಿನ ಪಂದ್ಯ ಗೆಲ್ಲುವ ಅಗತ್ಯ ಇದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!