ವಿಡಿಯೊ: ಅಮೆರಿಕವನ್ನೂ ಮೀರಿಸುವ ರೀತಿಯಲ್ಲಿ ಭಾರತ ಡಿಜಿಟಲ್ ಲೋಕ ಕಟ್ಟುತ್ತಿರೋದು ಹೇಗೆ ಗೊತ್ತಾ?

1
3473

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಬಜೆಟ್ 2022 ಚುನಾವಣೆಯ ಬಜೆಟ್ ಅಲ್ಲ ಅಂತ ಬಹುತೇಕರು ಹೇಳಿದ್ದಾಗಿದೆ. ಹಾಗಾದರೆ, ದೀರ್ಘಾವಧಿಯನ್ನು ದೃಷ್ಟಿಯಲ್ಲಿರಿಸಿಕೊಂಡು ಮಾಡಿರುವ ಬಜೆಟ್ಟಿನಲ್ಲಿ ಪ್ರಮುಖಾಂಶ ಯಾವುದು. ಇನ್ಯಾವ ದೇಶವೂ ಮಾಡಿರದ ರೀತಿಯಲ್ಲಿ ಡಿಜಿಟಲ್ ಮೂಲಸೌಕರ್ಯವೊಂದನ್ನು ಭಾರತ ಕಟ್ಟುತ್ತಿದೆ, ಇದು ಇನ್ನು ಮೂರ್ನಾಲ್ಕು ವರ್ಷಗಳಲ್ಲಿ ಭಾರತದ ಜೀವನಮಟ್ಟವನ್ನೇ ಮತ್ತೊಂದು ಘನ ಎತ್ತರಕ್ಕೆ ಕೊಂಡೊಯ್ಯಲಿದೆ ಅಂತ ನವೀನ್ ಕಟ್ಟಿ ವಿಶ್ಲೇಷಿಸಿದ್ದಾರೆ. ಅವರ ವಿವರಣೆ ಕೇಳಿ.

 

1 COMMENT

  1. ಕಟ್ಟುತ್ತಿರುವುದೇನೋ. ನಿಜ ಆದರೇ ಅದರಲ್ಲಿ ಬಿಜೆಪಿ ಏನು ಮಾಡಿದೇ, ರಾಜೀವ್ ಸೂಪರ್ ಕಂಪ್ಯುಟರ್ ತಂದಾಗ ಇದೇ ಬಿಜೆಪಿ ಬಾಯಿಬಡಕೋಂಡರು ಬೇಡಾ ಬೇಡಾ ಅಂತ ಈಗ ಮೆರಿತಿದಾರೇ

LEAVE A REPLY

Please enter your comment!
Please enter your name here