ಭಾರತ VS ದಕ್ಷಿಣ ಆಫ್ರಿಕಾ: ಮೂರನೇ ದಿನದಾಟ ಆರಂಭ, ಎರಡನೇ ಎಸೆತಕ್ಕೆ ಪೂಜಾರ ಔಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟ ಆರಂಭವಾಗಿದೆ.

ನಿನ್ನೆ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್‌ನಲ್ಲಿ 210 ರನ್ ಗಳಿಸಿ ಆಲ್‌ಔಟ್ ಆಗಿದೆ. ಭಾರತ 13 ರನ್‌ಗಳ ಮುನ್ನಡೆ ಸಾಧಿಸಿದ್ದು, ಇಂದು ತಂಡಕ್ಕೆ ಆರಂಭದಲ್ಲೇ ಆಘಾತವಾಗಿದೆ.

ವಿರಾಟ್ ಕೋಹ್ಲಿ ಹಾಗೂ ಚೇತೇಶ್ವರ ಪೂಜಾರ ಮೂರನೇ ದಿನದಾಟ ಆರಂಭಿಸಿದ್ದು, ಎರಡನೇ ಎಸೆತದಲ್ಲೇ ಪೂಜಾರ ಔಟ್ ಆಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!