Saturday, December 9, 2023

Latest Posts

ನಟಿ ಮೌನಿ ರಾಯ್‌ಗೆ ಮದುವೆ ಸಂಭ್ರಮ: ಗೋವಾದಲ್ಲಿ ಅದ್ಧೂರಿ ವಿವಾಹ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ ಮೌನಿ ರಾಯ್ ಮದುವೆ ಸಂಭ್ರಮದಲ್ಲಿದ್ದಾರೆ. ಬಹುಕಾಲದ ಗೆಳೆಯ ಸೂರಜ್ ನಂಬಿಯಾರ್ ಜೊತೆ ಮೌನಿ ರಾಯ್ ಇಂದು ಹಸೆಮಣೆ ಏರಿದ್ದಾರೆ.

Mouni Roy Wedding Live Updates: Mouni Roy and Suraj Nambiar tie the knotಗೋವಾದಲ್ಲಿ ಈ ಅದ್ಧೂರಿ ವಿವಾಹ ನಡೆದಿದ್ದು, ಸಿನಿ ಸೆಲೆಬ್ರಿಟಿಗಳು ಮದುವೆಯಲ್ಲಿ ಪಾಲ್ಗೊಂಡಿದ್ದಾರೆ.


ಬಿಳಿ ಹಾಗೂ ಕೆಂಪು ಸೀರೆಯಲ್ಲಿ ಸಾಂಪ್ರದಾಯಿಕ ವಧು ಮೌನಿ ರಾಯ್ ಕಂಗೊಳಿಸಿದ್ದು, ಬಾಲಿವುಡ್ ಇವರಿಬ್ಬರ ಜೀವನಕ್ಕೆ ಶುಭ ಕೋರಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!