ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡ 94ರ ವೃದ್ಧೆ.!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಾಧನೆಗೆ ವಯಸ್ಸಿಲ್ಲ ಅಂತಾರೆ..ಅದು ನಿಜ ಕಣ್ರೀ ಸಾಧನೆ ಮಾಡಬೇಕು ಎಂಬ ಹಠವೊಂದಿದ್ದರೆ ಅದಕ್ಕೆ ವಯಸ್ಸಿನ ಮಿತಿ ಅಡ್ಡ ಬರುವುದಿಲ್ಲ ಅದಕ್ಕೆ ತಾಜಾ ಉದಾಹರಣೆಯಾಗಿ ಭಾರತದ 94ವರ್ಷದ ವೃದ್ಧೆ ನಮ್ಮ ಮುಂದಿದ್ದಾರೆ.

94 ವರ್ಷದ ಭಗವಾನಿ ದೇವಿ ಅವರು ಫಿನ್‌ಲ್ಯಾಂಡ್‌ನಲ್ಲಿ ನಡೆದ ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2022ರಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. 100 ಮೀಟರ್ ಓಟವನ್ನು  24.74 ಸೆಕೆಂಡುಗಳಲ್ಲಿ ಮುಗಿಸಿ ಚಿನ್ನದ ಪದಕ ಗೆದ್ದಿದ್ದಾರೆ. ತಮ್ಮ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಜಯದ ನಗೆ ಬೀರಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!