ಹೊಸದಿಗಂತ ಡಿಜಿಟಲ್ ಡೆಸ್ಕ್ :
ಡಾ . ರಾಜ್ ಕುಮಾರ್ ಕುಟುಂಬದ ಮತ್ತೊಂದು ಕುಡಿ ಯುವ ರಾಜ್ಕುಮಾರ್ (Yuva Rajkumar) ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡಲು ವೇದಿಕೆ ಸಜ್ಜಾಗಿದೆ.
ಯುವರಾಜ್ಕುಮಾರ್ ಅವರ ಚೊಚ್ಚಲ ಸಿನಿಮಾ ಶೀರ್ಷಿಕೆ ರಿವೀಲ್ ಆಗಿದೆ.
ʻಯುವʼ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಮಿಂಚಲು ಬರುತ್ತಿದ್ದಾರೆ ದೊಡ್ಮನೆ ಹುಡುಗ ರೆಡಿಯಾಗಿದ್ದಾರೆ. .
ಸಂತೋಷ್ ಆನಂದ್ ರಾಮ್- ಯುವ ಕಾಂಬಿನೇಷನ್ ಈ ಚಿತ್ರಕ್ಕೆ ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಬೆಂಗಳೂರಿನ ಖಾಸಗಿ ರೆಸಾರ್ಟ್ನಲ್ಲಿ ಚಿತ್ರಕ್ಕೆ ಮುಹೂರ್ತ ನೆರವೇರಲಿದೆ.
ಯುವ ಪರ್ವ ಆರಂಭ, 𝐓𝐇𝐄 𝐑𝐀𝐆𝐄 𝐁𝐄𝐆𝐈𝐍𝐒 💥 #Yuva Title Teaser: https://t.co/NqTixiH0bO@yuva_rajkumar @SanthoshAnand15 #VijayKiragandur @hombalefilms @HombaleGroup @AJANEESHB @DopShreesha @prakashraaj @yuvathefilm #YuvaOnDec22 pic.twitter.com/SlcRbPopbt
— Hombale Films (@hombalefilms) March 3, 2023