ಅಂತಾರಾಷ್ಟ್ರೀಯ ಚಹಾ ದಿನ, ಟೀ ಕುಡೀರಿ, ಆರೋಗ್ಯವಾಗಿರಿ..

ಅಂತಾರಾಷ್ಟ್ರೀಯ ಚಹಾ ದಿನದಂದು, ಟೀ ಕುಡಿಯೋದ್ರಿಂದ ಆಗೋ ಲಾಭಗಳ ಬಗ್ಗೆ ಇಲ್ಲಿದೆ ಮಾಹಿತಿ..

  • ಮಾನಸಿಕ ಆರೋಗ್ಯ ವೃದ್ಧಿ
  • ಡಯಾಬಿಟಿಸ್ ಕಂಟ್ರೋಲ್
  • ಆರೋಗ್ಯಕರ ಹೃದಯ
  • ಕ್ಯಾನ್ಸರ್ ತಡೆಗಟ್ಟುವಿಕೆ
  • ಚರ್ಮ ಸಮಸ್ಯೆ ದೂರ
  • ಯಾವಾಗಲೂ ಸ್ಕಿನ್ ಹೈಡ್ರೇಟ್ ಆಗಿರುತ್ತದೆ
  • ತೂಕ ಇಳಿಕೆ
  • ಕಾಫಿಗಿಂತ ಕಡಿಮೆ ಕೆಫೀನ್ ಇರುತ್ತದೆ
  • ಮೂಳೆಗಳ ಆರೋಗ್ಯ ಕಾಪಾಡುತ್ತದೆ
  • ಎಲ್ಲಕ್ಕಿಂತ ಗ್ರೀ ಟೀ ಆರೋಗ್ಯಕ್ಕೆ ಉತ್ತಮ

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!