BABY FOOD | ಗೋಧಿಹಿಟ್ಟನ್ನು‌ ಮಕ್ಕಳಿಗೆ ಈ ರೀತಿ ಪರಿಚಯಿಸಿ, ಇಷ್ಟುಪಟ್ಟು ತಿಂತಾರೆ!

ಸಾಮಾಗ್ರಿಗಳು
ಗೋಧಿಹಿಟ್ಟು
ಶುಂಠಿಪುಡಿ
ಬೆಲ್ಲ ಅಥವಾ ಖರ್ಜೂರದ ಪೇಸ್ಟ್
ತುಪ್ಪ

ಮಾಡುವ ವಿಧಾನ
ಮೊದಲು ಬಾಣಲೆಗೆ ತುಪ್ಪ ಹಾಕಿ ಗೋಧಿ ಹಿಟ್ಟು ಹಾಕಿ ಹುರಿದುಕೊಳ್ಳಿ
ನಂತರ ಇದಕ್ಕೆ ಹಾಲು ಅಥವಾ ನೀರು ಹಾಕಿ ಪ್ಯೂರಿ ಮಾಡಿಕೊಳ್ಳಿ
ಇದಕ್ಕೆ ಖರ್ಜೂರ ಪೇಸ್ಟ್ ಹಾಗೂ ಶುಂಠಿ ಪುಡಿ ಹಾಕಿ
ಇನ್ನಷ್ಟು ತುಪ್ಪ ಹಾಕಿ ಮಕ್ಕಳಿಗೆ ತಿನ್ನಿಸಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!