VIDEO: ವ್ಯಾಪಾರಸಮರದಲ್ಲಿ ಭಾರತವನ್ನು ಕಟ್ಟಿ ಹಾಕುತ್ತಿದೆಯಾ ಚೀನಾ ?

0
778

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಪಲ್ ಕಂಪನಿಗೆ ಬಿಡಿ ಭಾಗಗಳನ್ನು ತಯಾರಿಸೋ ಫಾಕ್ಸ್‌ಕಾನ್ ಕಂಪನಿಯ ಘಟಕವೊಂದು ತಮಿಳುನಾಡಿನಲ್ಲಿದೆ. ಕಳೆದ ವರ್ಷಾಂತ್ಯದಲ್ಲಿ ಈ ಕಂಪನಿಯಲ್ಲಿ ಕೆಲಸ ಮಾಡ್ತಿರೋ 250 ಕ್ಕೂ ಹೆಚ್ಚು ಮಹಿಳೆಯರಿಗೆ ಫುಡ್ ಪಾಯ್ಸ್‌ನಿಂಗ್ ಆಗಿತ್ತು.

ಮಹಿಳೆಯರು ಆಸ್ಪತ್ರೆ ಸೇರಿದ್ರು. ವ್ಯವಸ್ಥೆ ಸರಿ ಇಲ್ಲ ಎಂದು ಪ್ರತಿಭಟನೆಗಳಾಯ್ತು. ಇಷ್ಟೆಲ್ಲಾ ಆದ ನಂತರ ಇದೀಗ ಕಂಪನಿ ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ಆದರೆ ಕಂಪನಿ ಸ್ಥಗಿತವಾಗಿದ್ದರ ಬಗ್ಗೆ ಚೀನಾ ಏನು ವರದಿ ಮಾಡಿದೆ ಗೊತ್ತಾ? ಅನುಮಾನ ಹುಟ್ಟಿಸೋ ವರದಿ ಹಿಂದೆ ಯಾವ ಹುನ್ನಾರ ಇರಬಹುದು.. ಹೆಚ್ಚು ತಿಳಿಯಲು ವಿಡಿಯೋ ನೋಡಿ..

LEAVE A REPLY

Please enter your comment!
Please enter your name here