ಸಿಲ್ಕಿ ಸ್ಟ್ರೇಟ್ ಹೇರ್ ನಿಮ್ಮದಾಗಿದ್ದರೆ ಅದರ ಮೇಂಟೇನೆನ್ಸ್ ತುಂಬಾನೇ ಸುಲಭ ಆದರೆ ಕರ್ಲಿ ಹೇರ್ ನಿಮ್ಮದಾಗಿದ್ದರೆ ಅದರ ಮೇಂಟೇನೆನ್ಸ್ ದುಬಾರಿ, ಹೌದು, ದುಬಾರಿಯೂ ಹೌದು, ಆದರೆ ಸರಿಯಾಗಿ ನೋಡಿಕೊಳ್ಳದೆ ಹೋದರೆ ಕೂದಲು ಉದುರುವಿಕೆ ಫ್ರಿಝಿ ಹೇರ್ ನಿಮ್ಮದಾಗಿರುತ್ತದೆ. ಕರ್ಲಿ ಕೂದಲನ್ನು ಹೀಗೆಕಾಪಾಡಿ..
ಮೊದಲು ಶಾಂಪ್ಯೂ ನಂತರ ಕಂಡೀಷನರ್ ಯಾವುದೇ ಕಾರಣಕ್ಕೂ ಸ್ಕಿಪ್ ಮಾಡಬೇಡಿ.
ಕಂಡೀಷನರ್ ನಂತರ ಹೇರ್ ಮಾಸ್ಕ್ ಅಪ್ಲೇ ಮಾಡಿ ಇಪ್ಪತ್ತು ನಿಮಿಷ ಬಿಟ್ಟು ತೊಳೆಯಿರಿ. ವಾರಕ್ಕೆ ಎರಡು ತಲೆಸ್ನಾನ ಮಾಡಿದರೆ ಒಂದು ಬಾರಿಯಾದ್ರೂ ಮಾಸ್ಕ್ ಹಾಕಿ.
ಇನ್ನು ಕೂದಲನ್ನು ಬಾಚಬೇಡಿ, ಮೃದುವಾದ ಟವಲ್ ಅಥವಾ ಟೀಶರ್ಟ್‌ನಿಂದ ಕೂದಲನ್ನು ಒರೆಸಿ, ಟವಲ್‌ನಿಂದ ಒರೆಸಬೇಡಿ