ಹೊಸದಿಗಂತ ಡಿಜಿಟಲ್ ಡೆಸ್ಕ್
ಮಕ್ಕಳ ಕುರಿತು ಹೆತ್ತವರಿಗೆ ಸದಾ ಕಾಲ ಹಲವಾರು ಗೊಂದಲಗಳು ಇದ್ದೇ ಇರುತ್ತೆ. ಅವರ ವಿದ್ಯಾಭ್ಯಾಸ, ಆರೋಗ್ಯ, ಉದ್ಯೋಗ, ಭವಿಷ್ಯ ಇವೆಲ್ಲವುಗಳ ಬಗ್ಗೆ ಪೋಷಕರಿಗೆ ಭಯ ಕಾಡೋದು ಸಹಜ. ಇವೆಲ್ಲವನ್ನೂ ಹೋಗಲಾಡಿಸುವುದು ಹೇಗೆ? ಮಕ್ಕಳೊಂದಿಗೆ ನಾವು ಬೆರೆಯವ ಬಗೆ ಹೇಗೆ? ಅವರೊಟ್ಟಿಗೆ ಹೆತ್ತವರ ಸಂಬಂಧ ಹೇಗಿರಬೇಕು ಇಂತಹ ವಿಚಾರಗಳನ್ನು ಮಕ್ಕಳ ಭವಿಷ್ಯವನ್ನು ನೋಡುವ ಮೂಲಕ ಅರಿತುಕೊಳ್ಳಬಹುದಾಗಿದೆ. ಮಕ್ಕಳ ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗ ಈ ವಿಚಾರಗಳಲ್ಲಿ ಪೋಷಕರು ಸ್ಪಷ್ಟ ನಿರ್ಣಯಗಳಿಗೆ ಬರಬಹುದಾಗಿದೆ. ಈ ಬಗ್ಗೆ ಡಾ.ಶಿವಕುಮಾರ್ ನಾಯನಾರ್ ಅವರು ಹೆಚ್ಚಿನ ಮಾಹಿತಿ ನೀಡಿದ್ದಾರೆ ಕೇಳೋಣ ಬನ್ನಿ..
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ