ನಗ್ನ ಫೋಟೋ ಶೂಟ್ ವಿವಾದ: ರಣವೀರ್ ಗೆ ಠಾಣೆಗೆ ಹಾಜರಾಗಲು ಹೊಸ ದಿನಾಂಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ನಗ್ನ ಫೋಟೋ ಶೂಟ್ ವಿವಾದಕ್ಕೆ ಸಂಬಂಧಿಸಿ ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಹೊಸ ದಿನಾಂಕವನ್ನು ನಿಗದಿಪಡಿಸಿದ ಬಳಿಕ ಚೆಂಬೂರ್ ಪೊಲೀಸರು ಹೊಸ ಸಮನ್ಸ್ ಕಳುಹಿಸುತ್ತಾರೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆ ಸೋಮವಾರ ಠಾಣೆಗೆ ಹಾಜರಾಗುವಂತೆ ಚೆಂಬೂರ್ ಠಾಣೆ ಪೊಲೀಸರು ಸಮನ್ಸ್ ನೀಡಿದ್ದರು.ಆ ಬಳಿಕ ನಟ ರಣವೀರ್ ಹಾಜರಾಗಲು 2 ವಾರಗಳ ಕಾಲಾವಕಾಶ ಕೋರಿದ್ದಾರೆ,
ಇದೀಗ ಹೊಸ ದಿನಾಂಕವನ್ನು ನಿಗದಿಪಡಿಸಿದ ನಂತರ ಚೆಂಬೂರ್ ಪೊಲೀಸರು ಹೊಸ ಸಮನ್ಸ್ ಕಳುಹಿಸಲಿದ್ದಾರೆ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!