VIRAL VIDEO | ಶಾರುಖ್ ಖಾನ್‌ಗೆ ವಯಸ್ಸಾಗೋದೇ ಇಲ್ವಾ? ಇದೆಂಥಾ ಪ್ರಶ್ನೆಯಿಟ್ರು ಆನಂದ್ ಮಹೀಂದ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬ್ಯುಸಿನೆಸ್‌ಮೆನ್ ಆನಂದ್ ಮಹೀಂದ್ರ ಟ್ವಿಟರ್‌ನಲ್ಲಿ ಸದಾ ಸಕ್ರಿಯಾಗಿರ‍್ತಾರೆ, ತಮ್ಮ ಕಣ್ಣಿಗೆ ಬಿದ್ದ ಅಪರೂಪದ ವಿಷಯಗಳನ್ನು ಶೇರ್ ಮಾಡುತ್ತಾರೆ.

ಈ ಬಾರಿ ಟ್ರೆಂಡಿಂಗ್ ಆಗಿರುವ ಶಾರುಖ್ ಖಾನ್‌ನ ಜವಾನ್ ಸಿನಿಮಾದ ಹಾಡಿನ ತುಣುಕನ್ನು ಆನಂದ್ ಅವರು ಶೇರ್ ಮಾಡಿದ್ದಾರೆ. ಈ ನಟನಿಗೆ 57 ವರ್ಷವಾ? ನಿಜ್ವಾಗಿಯೂ? ನನಗೇನೋ ಇವರು ಏಜಿಂಗ್ ಬ್ಯಾಕ್‌ವರ್ಡ್ಸ್ ಎನಿಸ್ತಾರೆ ಎಂದು ಶಾರುಖ್‌ರನ್ನು ಹಾಡಿ ಹೊಗಳಿದ್ದಾರೆ.

ಪಠಾಣ್ ಯಸ್ಸಿನ ನಂತರದಿಂದ ಶಾರುಖ್‌ರನ್ನು ತಡೆಯೋದು ಅಸಾಧ್ಯವಾಗಿದೆ, ಇದೀಗ ಜವಾನ್ ಮೂಲಕ ಶಾರುಖ್ ಮತ್ತೆ ಅಭಿಮಾನಿಗಳೆದುರು ಬರುತ್ತಿದ್ದು, ಝಿಂದಾ ಬಂದಾ ಹಾಡು ಸೂಪರ್ ಹಿಟ್ ಆಗಿದೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!