ವಿಡಿಯೋ: ಕರ್ನಾಟಕದಲ್ಲಿ ಅಂಗವಿಕಲರ ಕಲ್ಯಾಣದ ವಿಷಯದಲ್ಲಿ ಏನಾದರೂ ಕೆಲಸ ಆಗಿದೆಯಾ?

0
268

ಹೊಸದಿಗಂತ ಡಿಜಿಟಲ್ ಡೆಸ್ಕ್: 

ದೇಶಮಟ್ಟದಲ್ಲಿ ನೋಡಿದಾಗ ಕರ್ನಾಟಕದಲ್ಲಿ ಅಂಗವಿಕಲರ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪೂರಕ ಸಂಪನ್ಮೂಲಗಳಿವೆ. ಆದರೆ ಈ ನಿಟ್ಟಿನಲ್ಲಿ ಸ್ಪಷ್ಟ ನೀತಿ ಹಾಗೂ ಅನುಷ್ಠಾನಕ್ಕೆ ಬೇರೆಯದೇ ಒಂದು ತಂಡ ಬೇಕಾಗಿದೆ ಎನ್ನುತ್ತಾರೆ ರಾಜ್ಯ ಅಂಗವಿಕಲರ ಆಯೋಗದ ಮಾಜಿ ಆಯುಕ್ತ ರಾಜಣ್ಣ.

LEAVE A REPLY

Please enter your comment!
Please enter your name here