CINE | ಮೊದಲನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ವಿಕ್ಕಿ-ಕ್ಯಾಟ್? ಅಂಬಾನಿ ವೆಡ್ಡಿಂಗ್‌ನಲ್ಲಿ ಆಗಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಟಾಪ್ ಹೀರೋಯಿನ್ ದೀಪಿಕಾ ಪಡುಕೋಣೆ ಪ್ರೆಗ್ನೆನ್ಸಿ ಸುದ್ದಿ ಬೆನ್ನಲ್ಲೇ ಇದೀಗ ಕಟ್ರೀನಾ ಕೈಫ್ ಕೂಡ ತಾಯಿಯಾಗಲಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ವೈರಲ್ ಆಗಿದೆ.

Netizens Wonder If Katrina Kaif Is Also Pregnant After She Returns From Jamnagar, Here's Whyಜಾಮ್‌ನಗರದಲ್ಲಿ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಪ್ರೀ ವೆಡ್ಡಿಂಗ್ ಕಾರ್ಯಕ್ರಮದಿಂದ ವಾಪಾಸಾಗುವ ವೇಳೆ ಕಟ್ರೀನಾ ದುಪ್ಪಟ್ಟಾದಿಂದ ಹೊಟ್ಟೆಯನ್ನು ಮುಚ್ಚಿಕೊಂಡಿದ್ದಾರೆ.

Is Katrina Kaif Pregnant? Actress Sparks Rumours With Her Recent Appearance At Arpita Sharmas Eid Bash - Watch | People News | Zee Newsಕಾರ್ಯಕ್ರಮದಲ್ಲೂ ಮೂರ್ನಾಲ್ಕು ಬಾರಿ ಇದೇ ರೀತಿ ಆಗಿದ್ದು, ವಿಕ್ಕಿ-ಕಟ್ರೀನಾ ಕೂಡ ಪೋಷಕರಾಗುತ್ತಿದ್ದಾರಾ ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!