ಇಷ್ಟೊಂದು ಸಣ್ಣ ಆಗಿದ್ದಾರಾ ವಿಜಯ್ ಸೇತುಪತಿ? ಫೋಟೊ ನೋಡಿ ಫ್ಯಾನ್ಸ್‌ಗೆ ಅಚ್ಚರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಜಯ್ ಸೇತುಪತಿ ಅವರು ತುಂಬಾನೇ ಸಣ್ಣ ಆಗಿದ್ದಾರೆ. ದೇಹದ ತೂಕದ ಬಗ್ಗೆ ಎಂದಿಗೂ ತಲೆ ಕೆಡಿಸಿಕೊಳ್ಳದ ಸೇತುಪತಿ ಅವರು ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳನ್ನು ಗಳಿಸಿದ್ದಾರೆ.
ಕೇವಲ ಒಂದು ತಿಂಗಳಲ್ಲಿ ಸ್ಲಿಮ್ ಆಗಿದ್ದು, ಫೋಟೊ ವೊಂದನ್ನು ಶೇರ್ ಮಾಡಿದ್ದಾರೆ.

Image ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟೊಂದು ಎಫೆಕ್ಟೀವ್ ಡಯಟ್ ಯಾವುದಿರಬಹುದು ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಇದು ಸ್ಲಿಮ್ ಆಗಿರೋದಾ ಅಥವಾ ಸ್ಲಿಮ್ ಕಾಣುವಂಥ ಆಂಗಲ್‌ನಲ್ಲಿ ತೆಗೆದಿರುವ ಫೋಟೊವಾ ಎಂಬುದು ಹಲವರ ಸವಾಲಾಗಿದೆ!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!