ತೊಂಡೆಕಾಯಿ ಡ್ರೈ ಪಲ್ಯ
ಸಮಯ: ಅರ್ಧ ಗಂಟೆ
ಸಾಮಾಗ್ರಿಗಳು
ತೊಂಡೆಕಾಯಿ
ಈರುಳ್ಳಿ
ಹಸಿಮೆಣಸು
ಕಾಯಿ ತುರಿ
ಒಣಮೆಣಸು
ಗೋಡಂಬಿ
ಅರಿಶಿಣ
ಉಪ್ಪು
ಸಾಸಿವೆ
ಮಾಡುವ ವಿಧಾನ
ಮಿಕ್ಸಿಗೆ ಕಾಯಿತುರಿ, ಸಾಸಿವೆ ಹಾಗೂ ಒಣಮೆಣಸು ಹಾಕಿ.
ಇತ್ತ ಬಾಣಲೆಗೆ ಎಣ್ಣೆ, ಗೋಡಂಬಿ ಹಾಕಿ ಒಂದೆರಡು ಹಸಿಮೆಣಸು ಹಾಕಿ ತೊಂಡೆಕಾಯಿ ಹಾಕಿ ಬಾಡಿಸಿ
ನಂತರ ಇದಕ್ಕೆ ಮಿಕ್ಸಿ ಮಾಡಿದ ಮಿಶ್ರಣ ಹಾಕಿ
ಸಣ್ಣ ಉರಿಯಲ್ಲೇ ತೊಂಡೆಕಾಯಿ ಬೇಯುವವರೆಗೂ ಬಾಡಿಸಿ
ನಂತರ ನೀರು ಹಾಕಿ ಸ್ವಲ್ಪ ಡ್ರೈ ಆಗಲು ಬಿಡಿ
ಬೇಕಿದ್ದಲ್ಲಿ ಸ್ವಲ್ಪ ಬೆಲ್ಲ ಕೂಡ ಹಾಕಬಹುದು.