Photo Gallery| ಪೈಂಟಿಂಗ್‌ ಮೂಲಕ ಆರ್‌ಆರ್‌ಆರ್‌ ಮೇಲಿನ ಪ್ರೀತಿ ತೋರಿಸಿದ ಜಪಾನಿಯನ್ನರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಳೆದೊಂದು ವಾರದಿಂದ ಆರ್‌ಆರ್‌ಆರ್ ತಂಡ ಜಪಾನ್‌ನಲ್ಲಿ ಪ್ರಚಾರ ನಡೆಸುತ್ತಿರುವುದು ಗೊತ್ತೇ ಇದೆ. ಅಲ್ಲಿನ ಅಭಿಮಾನಿಗಳು ಆರ್‌ಆರ್‌ಆರ್‌ ಚಿತ್ರತಂಡದ ಮೇಲೆ ಅಭಿಮಾನದ ಸುರಿಮಳೆಗೈಯುತ್ತಿದ್ದಾರೆ. ಕೆಲವರು ತಮ್ಮ ಪ್ರೀತಿಯನ್ನು RRR ಸಿನಿಮಾದ ಪೈಂಟಿಂಗ್‌ ಹಾಕಿ ಅಭಿಮಾನ ವ್ಯಕ್ತಪಡಿಸಿದರು.

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!