ರಾಜ್ಯ ಚುನಾವಣೆಗೆ ಜೆಡಿಎಸ್ ಮೂರನೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಆಯನೂರು ಮಂಜುನಾಥ್ ಗೆ ಶಿವಮೊಗ್ಗ ಟಿಕೆಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಧಾನಸಭೆ ಚುನಾವಣೆಗೆ ಜೆಡಿಎಸ್ ( JDS) ಮೂರನೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. 59 ಕ್ಷೇತ್ರಗಳ ಟಿಕೆಟ್ ಘೋಷಣೆಯಾಗಿದೆ.

59 ಕ್ಷೇತ್ರಗಳಿಗೆ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಶಿವಮೊಗ್ಗ ಕ್ಷೇತ್ರ-ಆಯನೂರು ಮಂಜುನಾಥ್, ನಿಪ್ಪಾಣಿ -ರಾಜು ಮಾರುತಿ ಪವಾರ್, ಹುಕ್ಕೇರಿ -ಬಸವರಾಜಗೌಡ ಪಾಟೀಲ್. ಆರಭಾವಿಯಲ್ಲಿ ಪ್ರಕಾಶ್ ಶೆಟ್ಟಿ ಗೆ ಟಿಕೆಟ್ ನೀಡಲಾಗಿದೆ.

ನಿಪ್ಪಾಣಿ- ರಾಜು ಮಾರುತಿ ಪವಾರ್
ಚಿಕ್ಕೋಡಿ- ಸದಾಶಿವ ವಾಳಕೆ
ಕಾಗವಾಡ- ಮಲ್ಲಪ್ಪ ಎಂ
ಬಳ್ಳಾರಿ – ಅನಿಲ್ ಲಾಡ್
ಕುಕ್ಕೇರಿ – ಬಸವರಾಜ ಗೌಡ ಪಾಟೀಲ
ಅರಭಾವಿ – ಪ್ರಕಾಶ ಕಾಶಶೆಟ್ಟಿ
ಯಮಕನಮರಡಿ- ಮಾರುತಿ ಮಲ್ಲಪ್ಪ ಹಸ್ತಗಿ
ಬೆಳಗಾವಿ ಉತ್ತರ- ಶಿವಾನಂದ ಮುಗಲಿಹಾಳ್
ಬೆಳಗಾವಿ ದಕ್ಷಿಣ- ಶ್ರೀನಿವಾಸ ತೋಳಲ್ಕರ್
ಬೆಳಗಾವಿ ಗ್ರಾಮಾಂತರ- ಶಂಕರಗೌಡ ರುದ್ರಗೌಡ ಪಾಟೀಲ
ರಾಮದುರ್ಗ- ಪ್ರಕಾಶ್ ಮುಧೋಳ್
ಮುಧೋಳ- ಧರ್ಮರಾಜ್ ವಿಠ್ಠಲ್ ದೊಡ್ಡಮನಿ
ತೇರದಾಳ – ಸುರೇಶ್ ಅರ್ಜುನ್ ಮಡಿವಾಳರ್
ಜಮಖಂಡಿ – ಯಾಕೂಬ್ ಬಾಬಾಲಾಲ್ ಕಪಡೇವಾಲ್
ಬೀಳಗಿ- ರುಕ್ಮುದ್ದೀನ್ ಸೌದಗರ್
ಬಾಗಲಕೋಟೆ- ದೇವರಾಜ್ ಪಾಟೀಲ್
ಹುನಗುಂದ – ಶಿವಪ್ಪ ಮಹದೇವಪ್ಪ ಬೋಲಿ
ವಿಜಯಪುರ ನಗರ – ಬಂದೇ ನವಾಜ್ ಮಾಬರಿ
ಸುರಪುರ- ಶ್ರವಣಕುಮಾರ ನಾಯ್ಕ್
ಗುಲ್ಬರ್ಗ ದಕ್ಷಿಣ- ಕೃಷ್ಣಾರೆಡ್ಡಿ
ಔರಾದ್- ಜಯಸಿಂಗ್ ರಾಥೋಡ್
ರಾಯಚೂರು ನಗರ – ವಿನಯ್ ಕುಮಾರ್ ಈ
ಮಸ್ಲಿ – ರಾಘವೇಂದ್ರ ನಾಯಕ
ಕಲಘಟಗಿ- ವೀರಪ್ಪ ಬಸಪ್ಪ ಶೀಗೆಹಟ್ಟಿ
ಹಾವೇರಿ- ತುಕಾರಾಮ್ ಮಾಳಗಿ
ಬ್ಯಾಡಗಿ- ಸುನೀತಾ ಎಂ ಪೂಜಾರ್
ಕೂಡ್ಲಿಗಿ – ಕೋಡಿಹಳ್ಳಿ ಭೀಮಪ್ಪ
ಚಿತ್ರದುರ್ಗ- ರಘು ಆಚಾರ್
ರಾಜರಾಜೇಶ್ವರಿ ನಗರ – ಡಾ. ನಾರಾಯಣಸ್ವಾಮಿ
ಕನಕಗಿರಿ- ರಾಜಗೋಪಾಲ್
ಯಲಬುರ್ಗ- ಮಲ್ಲನಗೌಡ ಸಿದ್ದಪ್ಪ ಕೋಣನಗೌಡ
ಕೊಪ್ಪಳ- ಚಂದ್ರಶೇಖರ್
ಶಿರಹಟ್ಟಿ- ಹನುಮಂತಪ್ಪ ನಾಯಕ
ಗದಗ – ವೆಂಕನಗೌಡ ಗೋವಿಂದಗೌಡರ
ರೋಣ- ಮುಗದಮ್ ಸಾಬ್ ಮುದೋಳ
ನರಗುಂದ- ರುದ್ರಗೌಡ ನಿಂಗನಗೌಡ ಪಾಟೀಲ್
ನವಲಗುಂದ- ಕಲ್ಲಪ್ಪ ನಾಗಪ್ಪ ಗಡ್ಡಿ
ಹೊಳಲ್ಕೆರೆ- ಇಂದ್ರಜಿತ್ ನಾಯ್ಕ
ಜಗಳೂರು- ದೇವರಾಜ
ಶಿವಮೊಗ್ಗ ನಗರ- ಆಯನೂರು ಮಂಜುನಾಥ್
ಸೊರಬ- ಬಾಸೂರು ಚಂದ್ರೇಗೌಡ
ಸಾಗರ – ಜಾಕೀರ್
ಕುಂದಗೋಳ- ಹಜರತ್ ಅಲಿ ಅಲ್ಲಾಸಾಬ್
ಧಾರವಾಡ- ಮಂಜುನಾಥ್ ಲಕ್ಷ್ಮಣ್ ಹಗೇದಾರ್
ಹುಬ್ಬಳ್ಳಿ ಧಾರವಾಡ ಕೇಂದ್ರ – ಸಿದ್ದಲಿಂಗೇಶ್ಗೌಡ ಮಹಾಂತ ಒಡೆಯರ್
ಹುಬ್ಬಳ್ಳಿ ಧಾರವಾಡ ಪಶ್ಚಿಮ- ಗುರುರಾಜ ಹುಣಸಿಮರದ
ಮಲ್ಲೇಶ್ವರಂ- ಉತ್ಕರ್ಷ್
ಚಾಮರಾಜಪೇಟೆ- ಗೋವಿಂದರಾಜು
ಚಿಕ್ಕಪೇಟೆ- ಇಮ್ರಾನ್ಪಾಷ
ಪದ್ಮನಾಭನಗರ – ಬಿ. ಮಂಜುನಾಥ್
ಬಿಟಿಎಂ ಲೇಔಟ್- ವೆಂಕಟೇಶ್
ಜಯನಗರ – ಕಾಳೇಗೌಡ
ಬೊಮ್ಮನಹಳ್ಳಿ- ನಾರಾಯಣರಾಜು
ಅರಸೀಕೆರೆ – ಎನ್.ಆರ್. ಸಂತೋಷ್
ಮೂಡಬಿದರೆ- ಡಾ. ಅಮರಶ್ರೀ ಅಮರನಾಥ ಶೆಟ್ಟಿ
ಸುಳ್ಯ- ಪ್ರೊ. ವೆಂಕಟೇಶ್ ಹೆಚ್.ಎನ್

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!