September 30, 2026
Wednesday, September 30, 2026
spot_img

FOOD | ಈ ಬಿರುಬಿಸಿಲಿನಲ್ಲಿ ಒಂದು ಲೋಟ ಜೀರಿಗೆ ಪಾನಕ ಸಿಕ್ರೆ ಅಮೃತ ಅಲ್ವಾ?

ಸಾಮಾಗ್ರಿಗಳು
ಜೀರಿಗೆ
ನೀರು
ಬೆಲ್ಲ
ಉಪ್ಪು
ನಿಂಬೆರಸ
ಪುದೀನಾ

ಮಾಡುವ ವಿಧಾನ
ಮೊದಲಿಗೆ ಬಿಸಿನೀರಿನಲ್ಲಿ ಬೆಲ್ಲ ಹಾಕಿ ಕರಗಿಸಿ ಸೋಸಿ ಇಟ್ಟುಕೊಳ್ಳಿ. ಈ ನೀರನ್ನು ತಣ್ಣಗಾಗಲು ಬಿಡಿ

ಇನ್ನೊಂದು ಪ್ಯಾನ್‌ನಲ್ಲಿ ಜೀರಿಗೆ ಹುರಿದು ತಣ್ಣಗಾದ ಮೇಲೆ ಪುಡಿ ಮಾಡಿ ಇಟ್ಟುಕೊಳ್ಳಿ.

ಬೆಲ್ಲದ ನೀರಿಗೆ ಜೀರಿಗೆ ಪುದೀನಾ ಉಪ್ಪು ನಿಂಬೆರಸ ಹಾಕಿ ಮಿಕ್ಸ್‌ ಮಾಡಿ. ಜೊತೆಗೆ ಒಂದೆರಡು ಐಸ್‌ ಕ್ಯೂಬ್‌ ಹಾಕಿದ್ರೆ ಜ್ಯೂಸ್‌ ರೆಡಿ

Must Read