ಅಂತೂ ರಿಲೀಸ್ ಡೇಟ್ ರಿವೀಲ್ ಮಾಡಿದ ಜೆರ್ಸಿ ಚಿತ್ರತಂಡ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಬಹುನಿರೀಕ್ಷಿತ ಚಿತ್ರ ಜೆರ್ಸಿಗೆ ಕಡೆಗೂ ಬಿಡುಗಡೆ ಭಾಗ್ಯ ಸಿಕ್ಕಿದೆ.
ಕಳೆದ ವರ್ಷ ಡಿ.31 ರಂದು ರಿಲೀಸ್ ಆಗಬೇಕಿದ್ದ ಜೆರ್ಸಿ ಕೊರೋನಾ ಕಾರಣದಿಂದ ತನ್ನ ರಿಲೀಸ್ ಡೇಟ್‌ನ್ನು ಮುಂದು ಹಾಕುತ್ತಲೇ ಬಂದಿತ್ತು.
ಇದೀಗ ತಂಡ ರಿಲೀಸ್ ಡೇಟ್ ನಿರ್ಧರಿಸಿದ್ದು, ಸಿನಿಮಾ ಏಪ್ರಿಲ್ 14 ರಂದು ರಿಲೀಸ್ ಆಗಲಿದೆ.
ನಾಣಿ ಹಾಗೂ ಶ್ರದ್ಧಾ ಶ್ರೀನಾಥ್ ಅಭಿನಯದ ತೆಲುಗಿನ ಜೆರ್ಸಿ ಸಿನಿಮಾ ರಿಮೇಕ್ ಇದಾಗಿದ್ದು, ಶಾಹಿದ್ ಕಪೂರ್ ಹಾಗೂ ಮೃಣಾಲ್ ಠಾಕೂರ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!